group annuity
ನಾಮವಾಚಕ

(ಜೀವವಿಮೆ) ಸಾಮುದಾಯಿಕ ವರ್ಷಾಶನ; ಒಂದು ಗುಂಪಿಗೆ, ವರ್ಗಕ್ಕೆ, ಸಮುದಾಯಕ್ಕೆ ಸೇರಿದ ಉದ್ಯೋಗಿಗಳು ನಿವೃತ್ತರಾದ ಮೇಲೆ ವರ್ಷಾಶನ ಪಡೆಯುವಂತೆ ಮಾಡುವ ವಿಮಾವ್ಯವಸ್ಥೆ.